ಪ್ರತಿಭಾ ಪತ್ರಿಕೆ – ಜುಲೈ 2025
ಸಂಪಾದಕರ ಬರಹ ಈ ಸಲದ ಸಂಚಿಕೆಯಲ್ಲಿ ನಾನು ಅನೇಕ ಚಿಕ್ಕ ಚಿಕ್ಕ ಹಾಸ್ಯಗಳನ್ನು, "ಜಯರಾಮನ ಜೋಕು" ಎಂಬುದಾಗಿ ಬರೆದು ಒಂದೊಂದು ವಿಭಾಗಗಳ ನಡುವೆ ಹಾಕಿದ್ದೇನೆ. ಈ ರೀತಿ ನೀವೇ ಮಾಡಿದ ಚಿಕ್ಕ ಹಾಸ್ಯಗಳನ್ನು ಕಳಿಸಬಹುದು. ಆದರೆ , ಅಲ್ಲಿ ಇಲ್ಲಿ ಕೇಳಿದ್ದು, ಕಂಡಿದ್ದು , ನೋಡಿದ್ದು Read more…