ವಿಚಾರ – ಕೃತಕ ಬುದ್ದಿಮತ್ತೆ – ಅರ್ಟಿಫಿಶಯಿಯಲ್ ಇಂಟಲಿಜೆನ್ಸ್  (AI)

ಕೃತಕ ಬುದ್ದಿಮತ್ತೆ – ಅರ್ಟಿಫಿಶಯಿಯಲ್ ಇಂಟಲಿಜೆನ್ಸ್  (AI) ಇಂದ ಏನುಬೇಕಾದರೂ ಮಾಡಬಹುದು ಎಂಬುದಕ್ಕೆ ಇದು ಉದಾಹರಣೆ , ಈ ಕೆಳಗಿನ ಲಿಂಕ್ ಒತ್ತಿ ನೋಡಿ.

ನನಗೆ ಕುದುರ ಹತ್ತುವುದಕ್ಕೂ ಬರುವುದಿಲ್ಲ . ಒಂದೇ ಒಂದು ವಾಕ್ಯ ನಾನು ಬರೆದು , ನನ್ನ ಚಿತ್ರ ಕೊಟ್ಟಿದ್ದಕ್ಕೆ , ಈ ರೀತಿಯ ವಿಡಿಯೋ ಬಂದಿದೆ . ಹೀಗೆ ಮಾಡಲು ಫ್ರೀ ಆಗಿರುವ ಅನೇಕ ಅಪ್ ಗಳು ಇವೆ ( ಇದು ಪಿಕ್ಸ್ವರ್ಸ  ಎಂಬುದರಿಂದ ಮಾಡಿರುವುದು )

ಇನ್ನೊಂದು , ನಾನು ದೀಪಾವಳಿಗೆ ದೀಪ ಹಿಡಿದಿರುವುದು ನೂಡಿ !

ಇಂತಹುದರಿಂದ ಅನುಕೂಲವಂತು ಬಹಳ ಇವೆ. ಅನಾನುಕೂಲಗಳೂ ಇವೆ. ನಿಮ್ಮ ಅಭಿಪ್ರಾಯ ತಿಳಿಸಿ 


0 Comments

Leave a Reply

Avatar placeholder

Your email address will not be published. Required fields are marked *