ಸಂಪಾದಕರ ಬರಹ 

ನಿಮ್ಮೆಲ್ಲರ ಸಲಹೆಯಂತೆ, ಪ್ರತಿಭಾ ಪತ್ರಿಕೆಗೆ ಅನೇಕ ವಿಭಾಗಗಳನ್ನು, ಹಂತ ಹಂತವಾಗಿ ಸೇರಿಸಲಾಗುವುದು. 

ಈ ಪತ್ರಿಕೆ ಓದುವುದು ಹೇಗೆ ?

ಪ್ರತಿ ವಿಭಾಗವನ್ನೂ  ಕ್ಲಿಕ್ ಮಾಡಿ, ಆ ವಿಭಾಗಕ್ಕೆ ಹೋಗಿ ಓಡಿದನಂತರ, ಆ ವಿಭಾಗದ ಕೊನೆಯಲ್ಲಿ ಕಾಣುವ ” ಮತ್ತೆ ಮುಖಪುಟಕ್ಕೆ ” ಲಿಂಕ್ ಒತ್ತಿ , ಮುಖಪುಟಕ್ಕೆ ಬಂದ ನಂತರ, ಇನ್ನೊಂದು ವಿಭಾಗಕ್ಕೆ  ಅದೇ ರೀತಿ ಹೋಗಬಹುದು. 

ಎಲ್ಲಾ ಸ್ಪರ್ಧೆಗಳೂ ಸ್ಪರ್ಧಾ ವಿಭಾಗದಲ್ಲಿ ಬರುತ್ತವೆ. ಕಥೆಯಲ್ಲಿ ಪ ಪ್ರಶ್ನೆ ಕೇಳಿದ್ದರೂ , ಅದೂ ಸ್ಪರ್ಧಾ ವಿಭಾಗದಲ್ಲಿರುತ್ತದೆ. ಒಂದು ಸ್ಪರ್ಧೆಗೆ ಮಾತ್ರ ಬಹುಮಾನ ಇರುತ್ತದೆ. ಆದನ್ನು 
ಬಹುಮಾನಿತ  ಸ್ಪರ್ಧೆ ಎಂದು ಹಾಕಲಾಗುತ್ತದೆ . ಮುಂದೆ, ಇನ್ನೂ  ಅನೇಕ ವಿಭಾಗಗಳನ್ನು ಸೇರಿಸಲಾಗುತ್ತದೆ.

ಉತ್ತಮಸಲಹೆಗಳನ್ನು ಕೊಟ್ಟ ನಿಮ್ಮೆಲ್ಲರೆಗೂ  ಧನ್ಯವಾದಗಳು. 

ಈ ಸಂಚಿಕೆಯಲ್ಲಿನ  ವಿವಿಧ ವಿಭಾಗಗಳು : ಈ ಕೆಳಗಿನ  ಲಿಂಕ್ ಗಳನ್ನು ಒತ್ತಿ , ಆ ವಿಭಾಗಗಳಿಗೆ ಹೂಗಬಹುದು 

   ಸ್ಪರ್ಧಾ ವಿಭಾಗಕ್ಕೆ –>

   ವ್ಯಕ್ತಿ ಪರಿಚಯಕ್ಕೆ  – ಕುಮಾರಿ ದಿಶಾ ಪುರಾಣಿಕ್  –>

 ಆಧ್ಯಾತ್ಮ ವಿಭಾಗಕ್ಕೆ  –>

 ಕಥೆ- ಕವನ .. ವಿಭಾಗಕ್ಕೆ  –>

  ಚಿತ್ರ ಕಲಾ ವಿಭಾಗಕ್ಕೆ –>

 

     ಸುದ್ದಿ ವಿಭಾಗಕ್ಕೆ –>


0 Comments

Leave a Reply

Avatar placeholder

Your email address will not be published. Required fields are marked *