ಪ್ರತಿಭಾ ಪತ್ರಿಕೆ
ಪ್ರತಿಭಾ ಪತ್ರಿಕೆ, ಏಪ್ರಿಲ್ 2025
ಸಂಪಾದಕರ ಮಾತು ನಾನು ಕಳೆದ ಏಪ್ರಿಲ್ ನಲ್ಲಿ ಪತ್ರಿಕೆಯನ್ನು ಪ್ರಾರಂಭಿಸಿ, ಮೇ 1ನೇ ತಾರೀಕು ಪ್ರಕಟಿಸಿದೆ ಅಂದರೆ ಈ ಸಂಚಿಕೆ ಹಾಕಿದರೆ ಒಂದು ವರ್ಷ ವಾಗುತ್ತದೆ. ಓ ! ಆಗಲೇ ಒಂದು ವರ್ಷ ಆಯಿತೇ? ಅಥವಾ ಏಪ್ರಿಲ್ ಫೂಲಾ ? ಎಂದು ನಿಮಗೆ ಅನಿಸುತ್ತಿರಬೇಕು. ಇದು ಏಪ್ರಿಲ್ ಫೂಲ್ ಅಲ್ಲ . ನಿಜವಾಗಿ ಒಂದು ವರ್ಷ ಆಗಿದೆ! ಈ ಸಲದ ಪತ್ರಿಕೆ ಸ್ವಲ್ಪ ಹೊಸ ವಿನ್ಯಾಸದಲ್ಲಿ ಮಾಡಿದ್ದೇನೆ. ವೆಬ್ಸೈಟ್ ಮೂಲಕ Read more…
