ಸುದ್ದಿ  ವಿಭಾಗ – ಫೆಬ್ರವರಿ -2026

ಶತಾವಧಾನಿ ಆರ್ ಗಣೇಶ ಅವರಿಗೆ , ಇದೇ ಜನವರಿ 25 ರಂದು, ನಮ್ಮ ದೇಶದ ಅತಿದೊಡ್ಡ ಪ್ರಶಸ್ತಿಯಾದ ” ಪದ್ಮ ವಿಭೂಷಣ ” ಪ್ರಶಸ್ತಿ ನೀಡಲಾಯಿತು .

ಅವರಿಗೆ ನಮ್ಮೆಲ್ಲರ ಅಭಿನಂದನೆಗಳು.

 

 

ಜನವರಿ 26 ರಂದು, ನಮ್ಮ ಬಡಾವಣೆಯ ಉದ್ಯಾನ ವಂದಲ್ಲಿ, ವಿಧಾನ ಸಭೆಯ ಮಾನ್ಯ ಸದಸ್ಯ ಶ್ರೀ ಎಂ ಕೃಷ್ಣಪ್ಪನವರು ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು

ಅಂದು ಸಂಜೆ, ಸಾರೆಗಮಪ ಕಲಾವಿದರಿಂದ ಸಂಗೀತ ಕರ್ಯಕ್ರಮವಿತ್ತು 


0 Comments

Leave a Reply

Avatar placeholder

Your email address will not be published. Required fields are marked *